1 ಲೇಖನಗಳು
ಅಬುಧಾಬಿಯಲ್ಲಿರುವ ಬರಕ ಅಣುಸ್ಥಾವರದ ಸಮೀಪ ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ ಮತ್ತು ವಿಕಿರಣ ಸೋರಿಕೆಯ ಅಪಾಯವೂ ಇಲ್ಲ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.