Dharwad District News
ಹುಬ್ಬಳ್ಳಿಯ ವಿಜಯನಗರದಲ್ಲಿ ಆಟವಾಡಲು ಹೋಗಿದ್ದ 9 ವರ್ಷದ ಬಾಲಕ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸ್ನೇಹಿತರು ಭಯದಿಂದ ವಿಷಯ ಮುಚ್ಚಿಟ್ಟ ಸಂಗತಿ ಪೋಷಕರ ದೂರಿನ ಬಳಿಕ ಪತ್ತೆಯಾಗಿದೆ.