1 ಲೇಖನಗಳು
ಕದನ ವಿರಾಮ ಮಾತುಕತೆ ನಡುವೆಯೂ ದಕ್ಷಿಣ ಇರಾನ್‌ನ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಭಾರತ ಭೇಟಿಯಲ್ಲಿರುವ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒಪ್ಪಂದ ಸಾಧ್ಯ ಎಂದಿದ್ದಾರೆ.