1 ಲೇಖನಗಳು
ಬೆಂಗಳೂರಿನ ಜಾಲಹಳ್ಳಿ ಪೂರ್ವ ಭಾಗದ ಅಪಾರ್ಟ್‌ಮೆಂಟ್ ನಿವಾಸಿಗಳು, ಜಮೀನು ವಿವಾದದಿಂದ ಪಾಲಿಕೆ ರಸ್ತೆ ಕಾಮಗಾರಿ ನಡೆಸದ ಕಾರಣ, ಪ್ರತಿ ವರ್ಷ ತಮ್ಮದೇ ಹಣದಲ್ಲಿ ರಸ್ತೆ ದುರಸ್ತಿ ಮಾಡಿಸುತ್ತಿದ್ದಾರೆ.