1 ಲೇಖನಗಳು
ಕೇರಳದಲ್ಲಿ ಮುಂಗಾರು ಆಗಮಿಸಿದ ಬಳಿಕ ಕರ್ನಾಟಕ ಕರಾವಳಿ ಮತ್ತು ಕೊಡಗಿಗೆ ಜೂನ್ 1–7ರ ವೇಳೆಗೆ ತಲುಪಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಸಕ್ರಿಯವಾಗಿದೆ.