1 ಲೇಖನಗಳು
ರಾಜ್ಯದ ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಗೆ ಸರ್ಕಾರ ಸ್ಮಾರ್ಟ್‌ಕಾರ್ಡ್ ಜಾರಿಗೆ ಮುಂದಾಗಿದೆ. ಲಂಚ ಕೇಳಿದರೆ ದೂರು ನೀಡಲು ಸಂಖ್ಯೆ ಪ್ರದರ್ಶಿಸಲು ಸೂಚಿಸಲಾಗಿದೆ.