🏷️ ಟ್ಯಾಗ್
#ಸರ್ಕಾರಿ ಶಾಲೆ
2 ಲೇಖನಗಳು

Education21 ಮೇ
ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್: ಶಾಲಾರಂಭಕ್ಕೂ ಮೊದಲೇ ಮಕ್ಕಳ ಕೈಗೆ ಪಠ್ಯಪುಸ್ತಕ; ಶೇ.85 ಮುದ್ರಣ ಪೂರ್ಣ
2026-27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಮುದ್ರಣ ಶೇ.85 ರಷ್ಟು ಪೂರ್ಣಗೊಂಡಿದ್ದು, ಶಾಲೆಗಳಿಗೆ ಸರಬರಾಜು ಪ್ರಕ್ರಿಯೆ ಆರಂಭವಾಗಿದೆ. ಮೇ 29 ರಂದು ಶಾಲಾ ಆರಂಭಕ್ಕೂ ಮುನ್ನವೇ ಪುಸ್ತಕಗಳು ಮಕ್ಕಳಿಗೆ ಸಿಗಲಿವೆ.

Education21 ಮೇ
ಗದಗದಲ್ಲಿ ಆದರ್ಶ ಮುಖ್ಯೋಪಾಧ್ಯಾಯ: ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 FD!
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ. ಪಾಟೀಲ, ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್ ಇಡುವ ಮೂಲಕ ಆದರ್ಶವಾಗಿದ್ದಾರೆ.