1 ಲೇಖನಗಳು
ಬೆಂಗಳೂರಿನ ಕಾಡುಗೋಡಿ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದಲ್ಲಿ ತಾಯಿ ಪ್ರಿಯಾಂಕಾಳ ಪಾತ್ರದ ಬಗ್ಗೆ ಅನುಮಾನಗಳು ಮುಂದುವರಿದಿವೆ. ಸತ್ಯ ಬಯಲಿಗೆ ತರಲು ಪೊಲೀಸರು ಪಾಲಿಗ್ರಾಫ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.