1 ಲೇಖನಗಳು
ಇತ್ತೀಚೆಗೆ ನಡೆದ ಪ್ರತಿಷ್ಠಿತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ 17 ಪದಕಗಳನ್ನು ಗೆದ್ದು ಬೀಗಿದೆ. ಈ ಸಾಧನೆಯು ದೇಶದ ಕ್ರೀಡಾ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.