🏷️ ಟ್ಯಾಗ್
#ಬೆಳಗಾವಿ
3 ಲೇಖನಗಳು
BREAKINGDistrict26 ಮೇ
ಬೆಳಗಾವಿ: ರಿಕ್ಷಾ-ಬೈಕ್ ಡಿಕ್ಕಿಯಲ್ಲಿ 6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತ
ಬೆಳಗಾವಿ ಜಿಲ್ಲೆಯ ರಾಯಬಾಗ್‌ನಲ್ಲಿ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ. 6 ತಿಂಗಳ ಮಗು ಸೇರಿ ತಂದೆ-ತಾಯಿ ಮೂವರೂ ಮೃತಪಟ್ಟಿದ್ದಾರೆ.

ರಾಜಕೀಯ25 ಮೇ
ಶಿವಾನಂದ ನೀಲನ್ನವರ್ ₹1.5 ಕೋಟಿ ಕಾರು ಗಿಫ್ಟ್ ವಿವಾದ
ಬೆಳಗಾವಿ ರಾಜಕಾರಣಿ ಶಿವಾನಂದ ನೀಲನ್ನವರ್ ಅವರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಗಿಫ್ಟ್ ನೀಡಿದ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ತೀಕ್ಷ್ಣ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕ18 ಮೇ
ಬಡ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ UPSC ತರಬೇತಿ ಭವನ: ಸಚಿವ ಜಾರಕಿಹೊಳಿ
ದೆಹಲಿಯಲ್ಲಿ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗಾಗಿ UPSC ತರಬೇತಿ ಭವನ ನಿರ್ಮಾಣ. ಬೆಳಗಾವಿ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ.