1 ಲೇಖನಗಳು
IPL 2026ರ ಪ್ಲೇ-ಆಫ್ ಪರ್ವ ಆರಂಭ. ಇಂದು ಕ್ವಾಲಿಫೈಯರ್-1ರಲ್ಲಿ ಹಾಲಿ ಚಾಂಪಿಯನ್ RCB ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿ. ಗೆದ್ದ ತಂಡ ನೇರ ಫೈನಲ್‌ಗೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ.