1 ಲೇಖನಗಳು
ವಾರಾಂತ್ಯದಲ್ಲಿ ಕುಸಿತ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಸೋಮವಾರವೂ ಇಳಿಕೆ ಕಂಡಿದೆ. ಇದು ಹಬ್ಬದ ಸೀಸನ್ನಲ್ಲಿ ಆಭರಣ ಖರೀದಿಸಲು ಸಿದ್ಧರಿರುವ ಗ್ರಾಹಕರಿಗೆ ಸಮಾಧಾನ ತಂದಿದೆ.