1 ಲೇಖನಗಳು
ಜೂನ್ 27ರಂದು IMD ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್ ಜಾರಿ ಮಾಡಿದೆ. ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ 40% ಮಳೆ ಕೊರತೆ ದಾಖಲಾಗಿದ್ದು, ಕರಾವಳಿ ಕರ್ನಾಟಕ 54% ಕೊರತೆ ಎದುರಿಸುತ್ತಿದೆ.