ವಿದ್ಯಾಭ್ಯಾಸBachelor of Engineering in computer science in 2003 at Malnad College of Engineering which is affiliated with the Visvesvaraya Technological University, Belagavi.
ಕ್ಷೇತ್ರಅರಸೀಕೆರೆ
ಜಿಲ್ಲೆHassan
ಪಕ್ಷINC
ಜೀವನ ಚರಿತ್ರೆ
ಕೆ.ಎಂ. ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕರಾಗಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ಎನ್.ಆರ್. ಸಂತೋಷ್ ಅವರನ್ನು 20,177 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.