Bagalkote District News
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಮುಧೋಳ–ನಿಪ್ಪಾಣಿ ಹೆದ್ದಾರಿ ವಿಭಜಕದಲ್ಲಿ ಸೂಕ್ತ ಸೂಚನಾ ಫಲಕ ಮತ್ತು ದೀಪ ಇಲ್ಲದಿರುವ ಕಾರಣ ನೂರಾರು ಅಪಘಾತ ಸಂಭವಿಸಿ ಅನೇಕರು ಅಂಗವಿಕಲರಾಗಿದ್ದಾರೆ.